ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಿತು, ಈ ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಜಿಎಂ ಹರ್ಷ ರಾಜ್ ಶೆಟ್ಟಿ ಅಧ್ಯಕ್ಷರು ಲಯನ್ಸ್ ಕ್ಲಬ್ ಮುಲ್ಕಿ , ಕಲ್ಲಪ್ಪ ತಡವಲಗ ಅಧ್ಯಕ್ಷರು ಲಯನ್ಸ್ ಇನ್ಸ್ಪೈರ್ ಬಪನಾಡು ಮೂಲ್ಕಿ , ಶೈಲೇಶ್ ಶೆಟ್ಟಿ ಅಧ್ಯಕ್ಷರು ಹರಿಹರ ಯುವಕವ್ರoದ ಕಾರ್ನಾಡು ಮುಲ್ಕಿ, ಜೆ ಸಿ ಚಂದ್ರಶೇಖರ್ ಶೆಟ್ಟಿ ಕುಬೇವುರು, ಮೋಯ್ದಿನ್ ಭಾವ ಸಮಾಜ ಸೇವಕರು, ಹಾಗೂ ಶ್ರೀರಾಮ ಸೇವ ಮಂಡಳಿಯ ಕಾರ್ಯದರ್ಶಿ ಸುನಿಲ್ ಕಾರ್ನಾಡ್ ಮತ್ತು ಕೋಶಾಧಿಕಾರಿ ಸುಕೇಶ್ ಮಾಡ ಹಾಗೂ ಸದಸ್ಯರಾದ ಮಾಧವ್ ಪೂಜಾರಿ ಕುಬೇವೂರ್ ಉಪಸ್ಥಿತರಿದ್ದರು,


0 Comments