ರಂಗಭೂಮಿ ಕಲಾವಿದ ಗಂಗಾಧರ ಶೆಟ್ಟಿ ಇನ್ನಿಲ್ಲ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ರಂಗಭೂಮಿ ಕಲಾವಿದ ಗಂಗಾಧರ ಶೆಟ್ಟಿ ಇನ್ನಿಲ್ಲ
ಮೂಡುಬಿದಿರೆ : ರಂಗಭೂಮಿ ಕಲಾವಿದರಾಗಿ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಮತ್ತು ಪ್ರಸ್ತುತ ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದ ಕಲ್ಲಮುಂಡ್ಕೂರಿನ ಗಂಗಾಧರ ಶೆಟ್ಟಿ ಅವರು ನಿಧನರಾಗಿದ್ದಾರೆ. 

ನಿಡ್ಡೋಡಿಯ ನಿವಾಸಿಯಾಗಿರುವ ಗಂಗಾಧರ ಶೆಟ್ಟಿ ಅವರು ರಾಜಕೀಯ ಹಾಗೂ ಸಾಮಾಜಿಕ‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕಲ್ಲಮುಂಡ್ಕೂರಿನಲ್ಲಿ ಗುರು ಎಂಟರ್ಪ್ರೈಸ್ ಸಂಸ್ಥೆಯನ್ನು ಹೊಂದಿದ್ದು ಹೆಸರುಗಳಿಸಿಕೊಂಡಿದ್ದ ಅವರು ರಾಜಕೀಯವಾಗಿಯೂ ಗಮನಸೆಳೆದಿದ್ದರು. 
.

Post a Comment

0 Comments

Advertisement