ಶಿರ್ತಾಡಿ ಹೈಸ್ಕೂಲ್ ಗೆ ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ವತಿಯಿಂದ ಮೈಕ್ ಸೆಟ್ ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment
ಶಿರ್ತಾಡಿ ಹೈಸ್ಕೂಲ್ ಗೆ ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ವತಿಯಿಂದ ಮೈಕ್ ಸೆಟ್ ಕೊಡುಗೆ
   
ಮೂಡುಬಿದಿರೆ : ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಗೆ ಸುಮಾರು 70 ಸಾವಿರ ರೂ.ವೆಚ್ಚದ ಮೈಕ್ ಸೆಟ್ಟನ್ನು ಕೊಡುಗೆಯಾಗಿ ನೀಡಿದರು.
    ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ನ ಅಧ್ಯಕ್ಷ ರೊ.ನಾಗರಾಜ್ ಹೆಗ್ಡೆ ಅವರು ಮುಖ್ಯ ಶಿಕ್ಷಕಿ ಸಾವಿತ್ರಿ ಅವರಿಗೆ ಈ ಕೊಡುಗೆಯನ್ನು ಹಸ್ತಾಂತರಿಸಿದರು.
      ಶಾಲಾ ಸಂಚಾಲಕ ಎಸ್.ಡಿ.ಸಂಪತ್ ಸಾಮ್ರಾಜ್ಯ,ರೋಟರಿ ಕ್ಲಬ್ ಕಾರ್ಯದರ್ಶಿ ರೊ.ಪವನ್ ರಾಜ್, ಸಹಾಯಕ ಗವರ್ನರ್ ರೊ.ಉಮೇಶ್ ರಾವ್, ಆಡಳಿತ ಮಂಡಳಿಯ ಕಾರ್ಯದರ್ಶಿ ಟಿ.ಕೆ.ವೆಂಕಟರಾವ್,ಕೋಶಾಧಿಕಾರಿ ಡಾ. ಆಶೀರ್ವಾದ್, ಸದಸ್ಯರಾದ ಕೆ.ಎನ್.ಭಟ್, ಜಯಾನಂದ ಶೆಟ್ಟಿ, ಸುರೇಶ್ ಅಂಚನ್, ಶಿಕ್ಷಕಿಯರಾದ ಮಾಲತಿ, ಶ್ವೇತಾ, ಸುಮಂಗಳಾ, ಸಿಬ್ಬಂದಿಗಳಾದ ವಿನಾಯಕ ಕಾಮತ್, ಮುಹಮ್ಮದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments