ಒಂಟಿಕಟ್ಟೆಯ ವಿಜಯ ನಾಪತ್ತೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಒಂಟಿಕಟ್ಟೆಯ ವಿಜಯ ನಾಪತ್ತೆ 
ಮೂಡುಬಿದಿರೆ : ಮಾರ್ಪಾಡಿ ಗ್ರಾಮದ ಮೂಡುಬಿದಿರೆ ಸಮೀಪದ ಒಂಟಿಕಟ್ಟೆಯ ನಿವಾಸಿಯಾಗಿರುವ ವಿಜಯ ಎಂಬವರು ಕಳೆದ 10 ದಿನಗಳಿಂದ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

62 ವರ್ಷದ ವಿಜಯ ಅವರು ಮಾಚ್೯ 28ರಂದು ರಾತ್ರಿ ವೇಳೆ ಮನೆಯಿಂದ ಹೊರಟು ಬಳಿಕ ಮರಳಿ ಮನೆಗೆ ಆಗಮಿಸಿಲ್ಲ ಎಂದು ‌ಕುಟುಂಬದವರು‌ ದೂರು ನೀಡಿದ್ದಾರೆ. ಇವರು ಸುಮಾರು 12 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. 
ಯಾರಿಗಾದರೂ ವಿಜಯ ಅವರು‌ ಕಂಡು ಬಂದಲ್ಲಿ ತಕ್ಷಣ ಮೂಡುಬಿದಿರೆ ಪೊಲೀಸ್ ಠಾಣೆಗೆ 08258-236333, ಪೊಲೀಸು ಆಯುಕ್ತರು 0824-2220801,2220800 ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Advertisement