ನಿಧನ: ಶಾಂತ ಪೂಜಾರ್ತಿ

ನಿಧನ: ಶಾಂತ ಪೂಜಾರ್ತಿ

ಮೂಡುಬಿದಿರೆ :ಛಾಯಾಗ್ರಾಹಕ ಮಾನಸ ಸ್ಟುಡಿಯೋ ಮಾಲಕ ರವಿ ಎಸ್. ಕೋಟ್ಯಾನ್ ಅವರ ತಾಯಿ ಶಾಂತ ಪೂಜಾರ್ತಿ (74ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ
 ಅವರು ಇರುವೈಲು ಪೂಪಾಡಿಕಲ್ಲಿನಲ್ಲಿರುವ ತನ್ನ ಮಗಳ ಮನೆಯಲ್ಲಿದ್ದರು. 
ಪುತ್ರ ರವಿ ಎಸ್. ಕೋಟ್ಯಾನ್ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Post a Comment

0 Comments

Advertisement