ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್.ಸಿ ಇನ್ ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ಅಧ್ಯಯನ ನಡೆಸಿದ ಕಡೇಶಿವಾಲಯದ ಹರ್ಷಿತಾ ಎಸ್ ಶನಿವಾರ ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಇವರು ಕಡೇಶಿವಾಲಯದ ಶೇಖರ್ ದೇವಾಡಿಗ- ಶೋಭಾ ಎಸ್ ದಂಪತಿಯ ಪುತ್ರಿ.
0 Comments