ಮೂಡುಬಿದಿರೆಯಲ್ಲಿ ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಶುಭಾರಂಭ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆಯಲ್ಲಿ ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಶುಭಾರಂಭ 
ಮೂಡುಬಿದಿರೆ : ಇಲ್ಲಿನ ಆಳ್ವಾಸ್ -ಸ್ವರಾಜ್ ಮೈದಾನ ರಸ್ತೆ ಬಳಿ ಇರುವ ಆರ್. ಆರ್. ಪ್ಲಾಜಾದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರ ನೇತೃತ್ವದ ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಶುಕ್ರವಾರ ಶುಭಾರಂಭಗೊಂಡಿತು. 
 ದ. ಕ. ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ ಉದ್ಯಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. 
 ಪುರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್, ಮಾಜಿ ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಬೆಳುವಾಯಿ ಗ್ರಾ. ಪಂ.ನ ಮಾಜಿ ಸದಸ್ಯ ಭರತ್ ಶೆಟ್ಟಿ, ಉದ್ಯಮಿಗಳಾದ ಗೋಪಾಲ್ ಶೆಟ್ಟಿಗಾರ್, ಅಜಯ್ ರೈ, ನಾಗರಾಜ್ ಪೂಜಾರಿ ಅವರ ಪತ್ನಿ ಸುರೇಖಾ, ಸಂಬಂಧಿ ಪಿ. ಟಿ. ಸುವಣ೯ ಮುಂಬಯಿ, ಉದಯ ಶೆಟ್ಟಿ, ಪುರಸಭೆಯ ಸಿಬಂಧಿಗಳು ಈ ಸಂದಭ೯ದಲ್ಲಿದ್ದರು. 
   ನಂತರ ಶಾಸಕ ಉಮಾನಾಥ ಎ. ಕೋಟ್ಯಾನ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ, ಪುರಸಭೆಯ ಮಾಜಿ ಸದಸ್ಯರಾದ ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್ ಮತ್ತಿತರರು ಭೇಟಿ ನೀಡಿ ಶುಭ ಹಾರೈಸಿದರು.

Post a Comment

0 Comments