ನಿಧನ : ನಿವೃತ್ತ ಶಿಕ್ಷಕಿ ಎಲ್. ವಿಲಾಸಿನಿ

ಜಾಹೀರಾತು/Advertisment
ಜಾಹೀರಾತು/Advertisment
ನಿಧನ : ನಿವೃತ್ತ ಶಿಕ್ಷಕಿ ಎಲ್. ವಿಲಾಸಿನಿ
ಮೂಡುಬಿದಿರೆ : 
ನಿವೃತ್ತ ಮುಖ್ಯ ಶಿಕ್ಷಕಿ, 
ಉದ್ಯಮಿ ಗೋಪಾಲ ಶೆಟ್ಟಿ ಅವರ ಪತ್ನಿ ಎಲ್. ವಿಲಾಸಿನಿ (80) ನಿಧನ ಹೊಂದಿದರು.
ಪುತ್ರ ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮಿಜಾರು, ಪ್ರಾಂತ್ಯ, ಮಾಸ್ತಿಕಟ್ಟೆ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಜ್ಯೋತಿನಗರ, ಹಂಡೇಲು ಶಾಲೆಗಳಲ್ಲಿ ಮುಖ್ಯ ಶಿಕ್ಷಕಿಯಾಗಿ ಒಟ್ಟು 35 ವರ್ಷ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಆದರ್ಶ ಶಿಕ್ಷಕ ಪ್ರಶಸ್ತಿ, ರೋಟರ್ಯಾಕ್ಟ್ ಮತ್ತಿತರ ಸಂಘಟನೆಗಳಿಂದ ಸಮ್ಮಾನ ಸ್ವೀಕಸಿದ್ದರು.

Post a Comment

0 Comments