ಲಾಡಿ ನೇಮೋತ್ಸವದಲ್ಲಿ ಸ್ಟೀಲ್ ಗ್ಲಾಸ್ ಗಳಲ್ಲಿ ಪಾನಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment
ಲಾಡಿ ನೇಮೋತ್ಸವದಲ್ಲಿ ಸ್ಟೀಲ್ ಗ್ಲಾಸ್ ಗಳಲ್ಲಿ ಪಾನಕ ವಿತರಣೆ

ಮೂಡುಬಿದಿರೆ : ಇಲ್ಲಿನ "ಲಾಡಿ ಅಜಂಕಾಲ ಬೆಟ್ಟು ಬ್ರಹ್ಮ ಬೈದರ್ಕಳ ನೇಮೋತ್ಸವದ" ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ " ಬ್ರದರ್ಸ್ ಫಾಸ್ಟ್ ಫುಡ್" ಮಾಲಕರಾದ ಚಂದ್ರಶೇಖರ್ ಮತ್ತು ಶಿವಪ್ರಸಾದ್ ಅವರು 1500 ಸಾವಿರ ಮಂದಿಗೆ ಪಾನಕವನ್ನು ಸ್ವಂತ ಸ್ಟೀಲ್ ಲೋಟದಲ್ಲಿ ವಿತರಿಸುವ ಮೂಲಕ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್, ಪೇಪರ್ ಗ್ಲಾಸ್ ಗಳ ಕಸವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

Post a Comment

0 Comments