ಶಿತಾ೯ಡಿ : ಗುರುಪೂಜೆಯ ಉಸ್ತುವಾರಿ ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರು ಮತ್ತು ಹರೀಶ್ಚಂದ್ರ ಕೆ. ಸಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಶಿತಾ೯ಡಿ : ಗುರುಪೂಜೆಯ ಉಸ್ತುವಾರಿ ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರು ಮತ್ತು ಹರೀಶ್ಚಂದ್ರ ಕೆ. ಸಿ ಆಯ್ಕೆ

ಶಿರ್ತಾಡಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ (ರಿ) ಮತ್ತು ನಾರಾಯಣ ಗುರು ಮಹಿಳಾ ಘಟಕ ಶಿರ್ತಾಡಿ, ಇದರ ವತಿಯಿಂದ ಮುಂದೆ ನಡೆಸಲ್ಪಡುವ “ಕೋಟಿ ಚೆನ್ನಯ ಕ್ರೀಡಾ ಸಂಭ್ರಮ ” ಮತ್ತು ನವೀಕೃತ ಸಂಘದ ಕಟ್ಟಡದ ಉದ್ಘಾಟನೆ, ಹಾಗೂ “ಗುರು ಪೂಜೆಯ” ಉಸ್ತುವಾರಿ ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರ್ ಮತ್ತು ಹರಿಶ್ಚಂದ್ರ ಕೆ. ಸಿ ಆಯ್ಕೆಯಾಗಿದ್ದಾರೆ.


ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕ್ರೀಡಾ ಸಂಚಾಲಕರಾಗಿ ಲೋಕೇಶ್ ಅಳಿಯೂರು, ದೀಪಕ್ ಅರ್ಜುನಾಪುರ, ನಿತೇಶ್ ಮಕ್ಕಿ, ಅರುಣ್ ಕುಮಾರ್ ಪಣಪಿಲ, ರಮಾನಂದ ಕಂಚರ್ಲಗುಡ್ಡೆ, ದಿನೇಶ್ ಪಡ್ಡಾಯಿಬೆಟ್ಟು, ರಾಜೇಶ್ ಸುವರ್ಣ ಹೌದಾಲ್, ಅನಿತ ವೀರಪ್ಪ, ಶ್ರೀಮತಿ ಬೇಬಿ ಪ್ರಕಾಶ್, ಅಮಿತ ಚಂದ್ರಶೇಖರ್, ಸರೋಜ ಜಯಾನಂದ, ದೀಪಿಕ ಪ್ರವೀಣ. ಪ್ರಚಾರ ಮತ್ತು ಆಮಂತ್ರಣ ಸಮಿತಿ ಸಂಚಾಲಕರಾಗಿ ಅಶೋಕ್ ಕುಮಾರ್ ಮಾಂಟ್ರಾಡಿ, ವಸಂತ ಪೂಜಾರಿ ಪಂಚಮಿ, ಸುರೇಂದ್ರ ಜೆ ಎನ್ ಎಸ್ ಕಂದೀರು, ಪದ್ಮನಾಭ ಕೋಟ್ಯಾನ್ ಭಕ್ತಪ್ರಿಯ, ರತ್ನಾಕರ ಪೂಜಾರಿ ಉಡ್ರೆಜಾಲು, ದೀಕ್ಷಿತ್ ಪಣಪಿಲ, ಲಿಂಗಪ್ಪ ಪೂಜಾರಿ ಪೂಜಾರಿ ಮಾಂಟ್ರಾಡಿ, ರಮೇಶ್ ಸಾಲಿಯನ್ ಮಕ್ಕಿ, ಸತೀಶ್ ಕೋಟ್ಯಾನ್ ಮಕ್ಕಿ, ರಮೇಶ್ ಟೈಲರ್ ಮಕ್ಕಿ ಸ್ವಾಗತ ಸಮಿತಿ ಸಂಚಾಲಕರಾಗಿ ವಿಠಲ ಪೂಜಾರಿ ಹಾಲಾಜೆ, ಲಕ್ಷ್ಮಣ ಸುವರ್ಣ ಪೆರಿಬೆಟ್ಟು, ಸುಗಂಧಿ ಕೃಷ್ಣ ಮಕ್ಕಿ, ಕೃಷ್ಣಪ್ಪ ಕೋಟ್ಯಾನ್ ಮೂಡುಕೊಣಾಜೆ, ರಾಘವ ಪಿ ಸುವರ್ಣ ಮೂಡುಕೊಣಾಜೆ, ಶ್ರೀಧರ ಪೂಜಾರಿ ಕುಕ್ಕುದಕಟ್ಟೆ, ಸುರೇಂದ್ರ ಸಾಲಿಯನ್ ಮೂಡುಕೊಣಾಜೆ

ನೀರಾವರಿ ಸಮಿತಿ ಸಂಚಾಲಕರಾಗಿ ನಾಗೇಶ್ ಪೊಸಾವು, ರಾಜು ಪೂಜಾರಿ ಬಾಕುಂದೋಡಿ ಮತ್ತು ಬಳಗ

ವೇದಿಕೆ ನಿರ್ವಹಣೆಯ ಸಮಿತಿ ಗಣೇಶ್ ಬಿ ಅಳಿಯೂರು, ಕಾರ್ತಿಕ್ ಸುವರ್ಣ ಮಕ್ಕಿ, ಉದಯ ಕೋಟ್ಯಾನ್ ಪಣಪಿಲ, ಪೂಜಾ ಮತ್ತು ಪ್ರಸಾದ ಸಮಿತಿ ಸಂಚಾಲಕರಾಗಿ ರಾಜೇಶ್ ಸುವರ್ಣ ಹೌದಾಲ್, ವಿನೋದ ಸುಧಾಕರ್ ಹಾಗು ಪಡುಕೊಣಾಜೆ ಗ್ರಾಮಸಮಿತಿ, ಆಹಾರ ಸಮಿತಿ ಸಂಚಾಲಕರಾಗಿ ಲಕ್ಷ್ಮಣ ಕೋಟ್ಯಾನ್ ಭಕ್ತಪ್ರಿಯ, ವಸಂತ ಪೂಜಾರಿ ಪಂಚಮಿ, ಅಪ್ಪು ಪೂಜಾರಿ ಕುಜುಂಬಡೆ, ಮೋನಪ್ಪ ಪೂಜಾರಿ ಮೂಡುಕೊಣಾಜೆ, ಗುಲಾಬಿ ರಾಮಚಂದ್ರ ಹಾಗು ಕೋಟಿ ಚೆನ್ನಯ ಮಹಿಳಾ ಯುವಶಕ್ತಿ ಅಳಿಯೂರು ಮತ್ತು ಶ್ರೀ ನಾರಾಯಣ ಗುರುಸ್ವಾಮಿ ಮಹಿಳಾ ಘಟಕ ಶಿರ್ತಾಡಿ, ಸಾಂಸ್ಕೃತಿಕ ಸಮಿತಿ ಸುಶಾಂತ್ ಮೂಡುಕೊಣಾಜೆ, ಅಶ್ವಿನಿ ಸಂತೋಷ್ ಭಕ್ತಪ್ರಿಯ, ಶ್ವೇತ ಹರೀಶ್ ಶಿರ್ತಾಡಿ

ಅಲಂಕಾರ ಸಮಿತಿ ದೀಪಕ್ ಕುಮಾರ್ ಮತ್ತು ಮಾಡದಂಗಡಿ ಗ್ರಾಮ ಸಮಿತಿ, ಕಛೇರಿ ನಿರ್ವಹಣೆ ಕುಶಲ್ ಕುಮಾರ್, ಮುರಳೀಧರನ್ ಪಿ ಆರ್. ಪ್ರಮೀಳ ಹರೀಶ್, ಸತೀಶ್ ಪೂಜಾರಿ ಶಿರ್ತಾಡಿ ಆಯ್ಕೆಗೊಂಡಿದ್ದಾರೆ.


ಪ್ರ. ಕಾರ್ಯದರ್ಶಿ ಕುಶಲ್ ಕುಮಾರ್ ಸ್ವಾಗತಿಸಿ ಮುರಳೀಧರನ್ ಪಿ ಆರ್ ಧನ್ಯವಾದ ಗೈದರು.

Post a Comment

0 Comments