ಅಶ್ವತ್ಥಪುರದಲ್ಲಿ ಹಗ್ಗಜಗ್ಗಾಟ ಸ್ಪಧೆ೯ : ವಿಶ್ವ ತುಳುವೆರ್ ದ್ವಿತೀಯ

ಜಾಹೀರಾತು/Advertisment
ಜಾಹೀರಾತು/Advertisment

 ಅಶ್ವತ್ಥಪುರದಲ್ಲಿ ಹಗ್ಗಜಗ್ಗಾಟ ಸ್ಪಧೆ೯ : ವಿಶ್ವ ತುಳುವೆರ್ ದ್ವಿತೀಯ

ಮೂಡುಬಿದಿರೆ : ಜಾರಂದಾಯ ಫ್ರೆಂಡ್ಸ್ ಸರ್ಕಲ್ ಅಶ್ವಥಪುರ ಇದರ ಆಶ್ರಯದಲ್ಲಿ ಭಾನುವಾರ ನಡೆದ ಲೆವೆಲ್ ಮಾದರಿಯ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಮೂಡುಬಿದಿರೆಯ " ವಿಶ್ವ ತುಳುವೆರ್"  ಮಹಿಳಾ ಘಟಕವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮಹಿಳೆಯರ ವಿಭಾಗದಲ್ಲಿ ಒಟ್ಟು 14  ತಂಡವು ಭಾಗವಹಿಸಿದ್ದವು.

  

ಫಲಿತಾಂಶ : ಪುರುಷರ ಹಗ್ಗ ಜಗ್ಗಾಟ,

ಪುರುಷರ ಮುಕ್ತ ವಿಭಾಗ 

ಪ್ರಥಮ:  ಎನ್. ವೈ. ಬಿ  ನಿಡ್ಡೋಡಿ 

ದ್ವಿತೀಯ:  ಜೆ .ಎಫ್.ಸಿ .ಅಶ್ವಥಪುರ 


ತೃತೀಯ:   ಶ್ರೀ "ರಾಮಾಂಜನೇಯ ಮಲ್ಟಿ ಜಿಮ್" ಮೂಡುಬಿದಿರೆ


ಚತುರ್ಥ:   ಶ್ರೀ "ರಾಮಾಂಜನೇಯ ಮಲ್ಟಿ ಜಿಮ್"

ಮೂಡಬಿದ್ರಿ


ಮಹಿಳೆಯರ ಮುಕ್ತ ವಿಭಾಗ 

ಪ್ರಥಮ:      ದುರ್ಗಾ ಪರಮೇಶ್ವರಿ ಕಾರ್ಕಳ

ದ್ವಿತೀಯ:   "ವಿಶ್ವ ತುಳುವೆರ್" ಮೂಡುಬಿದಿರೆ.

ತೃತೀಯ:    ನಕ್ಷತ್ರ ಕಾರ್ಕಳ 

ಚತುರ್ಥ:    ಉಡುಪಿ ಫ್ರೆಂಡ್ಸ್ ಪಡೆದುಕೊಂಡಿದೆ.

Post a Comment

0 Comments