ಶ್ರೀ ರಾಮಾಂಜನೇಯ ಮಲ್ಟಿ ಜಿಮ್ ಮೂಡಬಿದ್ರಿ ಇವರ ಪ್ರಯೋಜಕತ್ವದಲ್ಲಿ ನಡೆದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಮೂಡಬಿದ್ರಿಯ "ವಿಶ್ವ ತುಳುವೆರ್ "ಮಹಿಳಾ ಘಟಕಕ್ಕೆ ಚತುರ್ಥ ಸ್ಥಾನ
ಮೂಡಬಿದ್ರಿ : ಶ್ರೀ ರಾಮಾಂಜನೇಯ ಮಲ್ಟಿ ಜಿಮ್ ಮೂಡಬಿದ್ರಿ ಇವರ ಆಶ್ರಯದ್ದಲ್ಲಿ ನಡೆದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಮಹಿಳೆಯರ ವಿಭಾಗದಲ್ಲಿ ಒಟ್ಟು 14 ತಂಡವು ಭಾಗವಹಿಸಿದ್ದು "ವಿಶ್ವ ತುಳುವೆರ್" ಮಹಿಳಾ ಘಟಕ ಮೂಡಬಿದ್ರಿ ಚತುರ್ಥ ಸ್ಥಾನವನ್ನು ಪಡೆದು ಕೊಂಡಿದೆ.
ಫಲಿತಾಂಶ: ಪುರುಷರ ಹಗ್ಗ ಜಗ್ಗಾಟ,
ಪುರುಷರ ಮುಕ್ತ ವಿಭಾಗ
ವಿನ್ನರ್: ಪವರ್ ಫ್ರೆಂಡ್ಸ್ ಬೆದ್ರ
ರನ್ನರ್:"ವಿಶ್ವತುಳುವೆರ್" ಮೂಡಬಿದ್ರಿ
1st ರನ್ನರ್: ಪಿ.ಎಫ್.ಸಿ. ಕಾವೂರ್
2nd ರನ್ನರ್: ಪವರ್ ಫ್ರೆಂಡ್ಸ್.ಎ. ಬೆದ್ರ
ಪುರುಷರ, ಕೆ. ಜಿ. ವಿಭಾಗ
ವಿನ್ನರ್: ಕುಡ್ಪುಲಡ್ಕ ಎ
ರನ್ನರ್:"ವಿಶ್ವತುಳುವೆರ್ " ಮೂಡಬಿದ್ರಿ
1st ರನ್ನರ್ :ಜಟಾಯು ವಿಟ್ಲ ಬಂಟ್ವಾಳ
2 nd ರನ್ನರ್ : ಬ್ರಹ್ಮಲಿಂಗೇಶ್ವರ ಮರೋಡಿ.
ಮಹಿಳೆಯರ ಮುಕ್ತ ವಿಭಾಗ :
ಪ್ರಥಮ : ಟೀಮ್ ರೋಲೆಕ್ಸ್
ದ್ವಿತೀಯ :ಉಡುಪಿ ಫ್ರೆಂಡ್ಸ್ ಎ
ತೃತೀಯ : ಆಂಜನೇಯ ಫ್ರೆಂಡ್ಸ್ ಮೂಡಬಿದ್ರಿ ಚತುರ್ಥ : "ವಿಶ್ವತುಳುವೆರ್ " ಮೂಡಬಿದ್ರಿ
0 Comments