ನಿಧನ : ನಿವೃತ್ತ ಸಹಾಯಕ ಸಿಬಂದಿ ಚಂದ್ರಶೇಖರ ದೇವಾಡಿಗ
ಮೂಡುಬಿದಿರೆ : ಜೈನ ಹೈಸ್ಕೂಲಿನ ನಿವೃತ್ತ ಸಹಾಯಕ ಸಿಬಂದಿ ನಾಗರಕಟ್ಟೆ ನಿವಾಸಿ ಚಂದ್ರಶೇಖರ ದೇವಾಡಿಗ (78) ಅವರು ಭಾನುವಾರ
ನಿಧನ ಹೊಂದಿದರು.
ಜೈನ ಹೈಸ್ಕೂಲಿನಲ್ಲಿ ನಾಲ್ಕು ದಶಕಗಳಿಗೂ ಮಿಗಿಲಾಗಿ ಅವರು ಶ್ರದ್ದೆಯ ಸೇವೆ ಸಲ್ಲಿಸಿದ್ದು ಆಡಳಿತ ಮಂಡಳಿ ಶಿಕ್ಷಕ ಶಿಕ್ಷಕೇತರ ಸಿಬಂದಿ ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅವರು ಪುತ್ರ ಪುತ್ರಿಯನ್ನು ಅಗಲಿದ್ದಾರೆ.



0 Comments