ತೀವ್ರವಾದ ಜ್ವರ : ಯುವಕ ಬಲಿ
ಮೂಡುಬಿದಿರೆ : ತೀವ್ರವಾದ ಜ್ವರದ ಪರಿಣಾಮವಾಗಿ ಯುವಕನೋವ೯ ಮೃತ ಘಟನೆ ನಿನ್ನೆ ರಾತ್ರಿ ನಡೆದಿದೆ.
ತಾಲೂಕಿನ ಪಡುಕೊಣಾಜೆ ಗ್ರಾಮದ ಹೌದಾಲ್ ನಿವಾಸಿ, ಟಿವಿ ಮೆಕ್ಯಾನಿಕ್ ದುಗಾ೯ಪ್ರಸಾದ್ ಜ್ವರಕ್ಕೆ ಬಲಿಯಾದ ಯುವಕ.
ಜ್ವರಕ್ಕೆ ಚಿಕಿತ್ಸೆ ಪಡೆಯಲೆಂದು ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
0 Comments