ಸೆ.20ರಂದು ಮೂಡುಬಿದಿರೆಯಲ್ಲಿ ವಿಶಿಷ್ಟ ಗುರುತಿನ ಚೀಟಿ (UDID) ನೋಂದಣಿ ಶಿಬಿರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಸೆ.20ರಂದು ಮೂಡುಬಿದಿರೆಯಲ್ಲಿ  ವಿಶಿಷ್ಟ ಗುರುತಿನ ಚೀಟಿ (UDID) ನೋಂದಣಿ ಶಿಬಿರ


ಮೂಡಬಿದಿರೆ: ಇಲ್ಲಿನ ಪುರಸಭೆ ಹಾಗೂ ಸರ್ಕಾರಿ ಆಸ್ಪತ್ರೆ ಮೂಡಬಿದಿರೆ, ತಾಲೂಕು ಪಂಚಾಯತ್ ಮೂಡಬಿದಿರೆ, ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು ನೇತೃತ್ವದಲ್ಲಿ ವಿಶಿಷ್ಟ ಗುರುತಿನ ಚೀಟಿ (UDID) ಮತ್ತು ಎಂಡೋಸಲ್ಫಾನ್ ತಪಾಸಣಾ ಶಿಬಿರ ಸೆ.20ರಂದು‌ ಮೂಡುಬಿದಿರೆ‌ ಸಮಾಜಮಂದಿರದಲ್ಲಿ ನಡೆಯಲಿದೆ.


ಫೋಟೋ - 4 (P.P Size), ಆಧಾರ್ ಕಾರ್ಡ್ original + 1 copy (colour xerox), Old Book (ವಿಕಲಚೇತನರ ಗುರುತಿನ ಪುಸ್ತಕ) ತರಬೇಕಾದ ಅಗತ್ಯ ದಾಖಲೆಗಳಾಗಿವೆ. ವಿಕಲಚೇತನರಿಗೆ ರಾಜ್ಯ ಸರಕಾರದಿಂದ ವಿವಿಧ ಸವಲತ್ತುಗಳು/ಸೇವೆಗಳಿಗಾಗಿ UDID ಕಾರ್ಡ್ ಅತೀ ಅಗತ್ಯ ವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0 Comments

Advertisement