ಮಹಾವೀರ ಜಯಂತಿಯಂದು ಮಾಂಸದಂಗಡಿಗಳ ಬಂದ್ ಗೆ : ತ್ರಿಭುವನ್ ಯುವಜನ ಸಂಘ ಮನವಿ
ಮೂಡುಬಿದಿರೆ: ದೇಶಾದ್ಯಂತ ಎ. 10ರಂದು ಆಚರಿಸಲ್ಪಡುವ ಮಹಾವೀರ ಜಯಂತಿ ಪ್ರಯುಕ್ತ ಜೈನ ಕಾಶಿ ಮೂಡುಬಿದಿರೆಯಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ವಧಾಲಯಗಳ ಸಹಿತ ಮಾಂಸದ ಅಂಗಡಿಗಳನ್ನು ಬಂದ್ ಮಾಡುವಂತೆ ಮುಖ್ಯಕಾರ್ಯ ನಿರ್ವಾಣಾಧಿಕಾರಿ ಅವರಿಗೆ ಮೂಡುಬಿದಿರೆ ತ್ರಿಭುವನ್ ಯುವಜನ ಸಂಘ ವತಿಯಿಂದ ಅಕ್ಷಯ್ ಕೆ ಜೈನ್ ಅವರು ಮನವಿ ನೀಡಿದರು.
0 Comments