ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ ಹಿಂದೂಗಳು ಯೋಚಿಸುವಂತಹ ಬಜೆಟ್-ದಿನೇಶ್ ಪುತ್ರನ್ ಆಕ್ರೋಶ

ಜಾಹೀರಾತು/Advertisment
ಜಾಹೀರಾತು/Advertisment

 ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ ಹಿಂದೂಗಳು ಯೋಚಿಸುವಂತಹ ಬಜೆಟ್-ದಿನೇಶ್ ಪುತ್ರನ್ ಆಕ್ರೋಶ

ರಾಜ್ಯ ಸರ್ಕಾರವು ಮಂಡಿಸಿದ ಬಜೆಟ್ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ ಸಾಮಾನ್ಯ ಹಿಂದುಗಳು ಕೂಡ ನೆನಪಿಟ್ಟುಕೊಳ್ಳುವ ಬಜೆಟ್ ಆಗಿದೆ ಎಂದು ಮೂಲ್ಕಿ ಮೂಡುಬಿದಿರೆ ಭಾರತೀಯ ಜನತಾ ಪಾರ್ಟಿಯ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಲ್ಪಸಂಖ್ಯಾತ ಒಟ್ ಬ್ಯಾಂಕ್ ನೀತಿಯಿಂದ ಒಲೈಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಜೆಟ್ ಮಂಡನೆ ಮಾಡಿದ್ದು ದುರದೃಷ್ಟಕರ.  ಶಿಕ್ಷಣ, ಗುತ್ತಿಗೆದಾರಿಕೆ, ಆರೋಗ್ಯ, ಮೂಲಭೂತ ಸೌಕರ್ಯ ಹೀಗೆ ಎಲ್ಲಾ ವಲಯದಲ್ಲೂ ಕೇವಲ ಮುಸ್ಲಿಂ ಸಮುದಾಯವನ್ನು ಒಲೈಸಿದ್ದು ಇದು ಹಿಂದೂಗಳು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

0 Comments