ಇಟಲ ದೇವಸ್ಥಾನದ ಸ್ವಾಗತ ಧ್ವಾರಕ್ಕೆ ಶಿಲಾನ್ಯಾಸ
ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನವು ಜೀರ್ಣೋದ್ಧಾರ ಹೊಂದುತ್ತಿದ್ದು ದೇಗುಲದ ಪ್ರವೇಶ ಧ್ವಾರದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ರಾಘವೇಂದ್ರ ಭಟ್ ಮತ್ತು ನಾಗರಾಜ ಭಟ್ ರವರುಗಳ ನೇತೃತ್ವದಲ್ಲಿ ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಣಪಿಲ ಅರಮನೆಯ ಶ್ರೀ ವಿಮಲ್ ಕುಮಾರ್ ಶೆಟ್ಟಿ, ಇಟಲ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಕೇಶ್ ಶೆಟ್ಟಿ ಎದಮೇರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ್ ಆರಿಗ ಮಜಲೋಡಿ ಗುತ್ತು, ಪ್ರಮುಖರಾದ ಶ್ರೀ ಅಶೋಕ್ ಕಾಮತ್, ಶ್ರೀ ಕರುಣಾಕರ ದರೆಗುಡ್ಡೆ,ಶ್ರೀ ನೀಲಯ್ಯ ಪಣಪಿಲ,ಶ್ರೀ ಗೋಪಾಲ್ ರಾವ್, ಶ್ರೀ ಪ್ರಸಾದ್ ದರೆಗುಡ್ಡೆ, ಶ್ರೀ ರವೀಂದ್ರ ಶೆಟ್ಟಿ ದರೆಗುಡ್ಡೆ ಮತ್ತು ಧ್ವಾರದ ಶಿಲ್ಪಿ ಶ್ರೀ ಸತೀಶ್ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.
0 Comments