"ವಿಟ್ಲ ಶ್ರೀ ಚಂದ್ರನಾಥ ಬಸದಿ ಡಾll ಡಿ.ವೀರೇಂದ್ರ ಹೆಗ್ಗಡೆ ಭೇಟಿ"
ವಿಟ್ಲ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ .ವೀರೇಂದ್ರ ಹೆಗಡೆಯವರು ಭೇಟಿ ನೀಡಿ ಪಂಚ ಕಲ್ಯಾಣೋತ್ಸವ ದ ಅಂಗವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮ ಗಳ ಬಗ್ಗೆ ಪರಿಶೀಲಿಸಿದರು.
ಶ್ರೀ ಮಹಾವೀರ ಪಂಚ ಕಲ್ಯಾಣೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾಪನೆ, ಪದ್ಮಾವತಿ ಹಾಗೂ ಜ್ವಾಲಾ ಮಾಲಿನಿ ಅಮ್ಮನವರ ಪ್ರತಿಷ್ಠಾಪನ ಮಹೋತ್ಸವ ನಡೆಯಲಿದೆ ಎಂದು ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಡಾ. ವೀರೇಂದ್ರ ಹೆಗಡೆ ತಿಳಿಸಿದರು.ಇಲ್ಲಿನ ಬಸದಿ ಅನುವಂಶಿಕ ಆಡಳಿತ. ಮೊಕ್ತೇಸರ ಡಿ .ವಿನಯ್ ಕುಮಾರ್ ,ಸಮಿತಿ ಅಧ್ಯಕ್ಷ ಎನ್ ಜಿತೇಂದ್ರ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು
ವರದಿ : ಜ ರಂಗನಾಥ- ತುಮಕೂರು
0 Comments