ಬಿಜೆಪಿ ಯುವಮೋರ್ಚಾದಿಂದ ವಿವೇಕ ನಡಿಗೆ: ಶಾಸಕರು, ಬಿಜೆಪಿ ನಾಯಕರು ಭಾಗಿ

 ಬಿಜೆಪಿ ಯುವಮೋರ್ಚಾದಿಂದ ವಿವೇಕ ನಡಿಗೆ: ಶಾಸಕರು, ಬಿಜೆಪಿ ನಾಯಕರು ಭಾಗಿ


ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಯುವಮೊರ್ಚಾ ವತಿಯಿಂದ ಹಾಗೂ ಮುಲ್ಕಿ ಮೂಡುಬಿದಿರೆ ಯುವಮೋರ್ಚದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ "ವಿವೇಕ ನಡಿಗೆ"ಯು ಮುಲ್ಕಿಯ ಕೆ.ಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಇಲ್ಲಿ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಮುಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್, ಬಿಜೆಪಿ ಮಂಡಲ ಯುವಮೋರ್ಚ ಅಧ್ಯಕ್ಷರಾದ ಕುಮಾರ್ ಪ್ರಸಾದ್, ಜಿಲ್ಲಾ ಯುವಮೋರ್ಚ ಉಪಾಧ್ಯಕ್ಷರಾದ ಅಭಿಲಾಶ್ ಶೆಟ್ಟಿ ಕಟೀಲು, ಮುಲ್ಕಿ ನಗರ ಅಧ್ಯಕ್ಷರಾದ ಶೈಲೇಶ್ ಮುಲ್ಕಿ,ಕಾರ್ಯದರ್ಶಿಗಳಾದ ಪ್ರಶಾಂತ್, ಜಿಲ್ಲಾ ಯುವಮೊರ್ಚ ಕಾರ್ಯದರ್ಶಿ ನವೀನ್ ರಾಜ್ ,ಮಂಡಲ ಉಪಾಧ್ಯಕ್ಷ ಉಮೇಶ್ ಮುಲ್ಕಿ, ಪ್ರಮುಖರಾದ ಈರಣ್ಣ,ಅಶೋಕ್ ,ಹರಿಶ್ಚಂದ್ರ ಕೋಟ್ಯಾನ್,ಸುನಿಲ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Post a Comment

0 Comments

Advertisement