ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್. 46ನೇ ಸೇವಾ ಯೋಜನೆ

ಜಾಹೀರಾತು/Advertisment
ಜಾಹೀರಾತು/Advertisment

ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್.

46ನೇ ಸೇವಾ ಯೋಜನೆ 


ನವೆಂಬರ್ ತಿಂಗಳ 1ನೇ ಸೇವಾ ಯೋಜನೆ.

ಸಾಲಿಗ್ರಾಮ ದ ಕಾರ್ಕಡ ದ ಬಡಹೋಳಿಯ ಗೋವಿಂದ ಎಂಬವರಿಗೆ ಆಕ್ಸಿಡೆಂಟ್ ಆಗಿ ಅವರ ಚಿಕಿತ್ಸೆ ಗೆ ಹಾಗೂ ಔಷಧ ಕ್ಕಾಗಿ,

ಸಾಲಿಗ್ರಾಮದ  ಗೋವಿಂದ ಎಂಬವರಿಗೆ ಎಂಬವರಿಗೆ18-9-24ರಂದು ರಸ್ತೆ ದಾಟುವಾಗ ಕಾರ್ ಆಕ್ಸಿಡೆಂಟ್ ಆಗಿ 2ಕಾಲು ಗಳ ಮೇಲೆ ಹೋಗಿ 2ಕಾಲು ಜರ್ಜರಿತವಾಗಿ ಇದುವರೆಗೆ 4ಆಪರೇಷನ್ ಆಗಿರುತ್ತದೆ. ಇವರಿಗೆ 2ಹೆಣ್ಣು ಮಕ್ಕಳಿದ್ದು ಹೆಂಡತಿ ಮನೆಯಲ್ಲೇ ಇದ್ದು, ಕೆಲಸಕ್ಕೆ ಹೋಗುತ್ತಿದ್ದ ಜೀವ ಹಾಸಿಗೆ ಯಲ್ಲಿ ಇದ್ದಾರೆ. ಇವರಿಗೆ ದೈನಂದಿನ ಮನೆಯ ಹಾಗೂ ಇವರ  ಆಸ್ಪತ್ರೆ ಯ ಹಣ ಹೊಂದಿಸಲು ಕಷ್ಟ ಆಗಿರುವುದರಿಂದ ಇವರ ಕಷ್ಟ ಕ್ಕೆ ಸ್ಪಂದಿಸಿ ನವೆಂಬರ್ ತಿಂಗಳ 1ನೇ ಸೇವಾಯೋಜನೆಯನ್ನು ಕೊಡುವುದಾಗಿ ತೀರ್ಮಾನಿಸಿದೆ

Post a Comment

0 Comments