*ಯುವಸಂಗಮ ಕಾಂತಾವರ ವತಿಯಿಂದ 6ನೇ ವರ್ಷದ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆ.*

ಜಾಹೀರಾತು/Advertisment
ಜಾಹೀರಾತು/Advertisment

 *ಯುವಸಂಗಮ ಕಾಂತಾವರ ವತಿಯಿಂದ  6ನೇ ವರ್ಷದ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆ.*

 ಮೂಡುಬಿದಿರೆ : ಯುವಸಂಗಮ ಕಾಂತಾವರ (ರಿ‌.)ವತಿಯಿಂದ  6ನೇ ವರ್ಷದ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆಯು ಬಾಲಕೃಷ್ಣ ಭಟ್ ಜಾಕಿಬೆಟ್ಟು ಇವರ ಪೌರೋಹಿತ್ಯದಲ್ಲಿ ಮಿತ್ತಲಚ್ಚಿಲು ವಠಾರದಲ್ಲಿ ಜರಗಿತು. 

ಈ ಸಂದರ್ಭದಲ್ಲಿ ಊರ ನಾಗರಿಕರು ಹಾಗೂ ಯುವಸಂಗಮ ಕಾಂತಾವರದ ಪದಾಧಿಕಾರಿಗಳು ಹಾಗು ಸರ್ವಸದಸ್ಯರು ಉಪಸ್ಥಿತರಿದ್ದರು.

Post a Comment

0 Comments