ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್. 43ನೇ ಸೇವಾ ಯೋಜನೆ

ಜಾಹೀರಾತು/Advertisment
ಜಾಹೀರಾತು/Advertisment

ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್.

43ನೇ ಸೇವಾ ಯೋಜನೆ 

ಸೆಪ್ಟೆಂಬರ್ ತಿಂಗಳ 2ನೇ ಸೇವಾ ಯೋಜನೆ.

ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಲೋಕನಾಥ್ ಶೆಟ್ಟಿ ಪಿತ್ತ ಕೋಶ ಕ್ಯಾನ್ಸರ್ ಹಾಗೂ ಮಗ ಭವಿತ್ ಇವರಿಗೆ ತಲೆಯಲ್ಲಿ ಟ್ಯೂಮರ್, 



ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಯಾದ ಲೋಕನಾಥ್ ಶೆಟ್ಟಿ ಇವರಿಗೆ ಪಿತ್ತಕೋಶ ದ ಕ್ಯಾನ್ಸರ್ ಉಂಟಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ. ಇದರ ಜೊತೆಗೆ ಅವರ ಮಗನಿಗೆ ತಲೆಯಲ್ಲಿ ಟ್ಯೂಮರ್ ಉಂಟಾಗಿ ಒಂದೇ ಮನೆಯ ಇಬ್ಬರೂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಕನಾಥ್ ಶೆಟ್ಟಿ ಅವರ ಪತ್ನಿ ಸುಷ್ಮಾ ಪಕ್ಕಳ ಇವರು ಗಂಡ ಹಾಗೂ ಮಗನಿಗಾಗಿ ತುಂಬಾ ಖರ್ಚು ಮಾಡುತ್ತಿದ್ದು, ಇವರ ದೈನಂದಿನ ಖರ್ಚು ಹಾಗೂ ಆಸ್ಪತ್ರೆ ಯ ಮುಂದಿನ 

ಖರ್ಚು ತುಂಬಾ ಇದ್ದು ಜೀವನ ಸಾಗಿಸಲು ಕಷ್ಟ ವಾಗುತ್ತಿದೆ. ಅವರ ಕಷ್ಟ ಕ್ಕೆ ಸ್ಪಂದಿಸಿ ಸೆಪ್ಟೆಂಬರ್ ತಿಂಗಳ 2ನೇ ಸೇವಾಯೋಜನೆಯನ್ನು ಕೊಡುವುದಾಗಿ ತೀರ್ಮಾನಿಸಿದ್ದೇವೆ.

Post a Comment

0 Comments