ತಾಲೂಕಿನಲ್ಲಿ ಈದ್ ಮಿಲಾದ್ ಸಂಭ್ರಮ *ಮುಸ್ಲಿಂ ಬಾಂಧವರಿಂದ ರ್ಯಾಲಿ, ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ತಾಲೂಕಿನಲ್ಲಿ ಈದ್ ಮಿಲಾದ್ ಸಂಭ್ರಮ

*ಮುಸ್ಲಿಂ ಬಾಂಧವರಿಂದ ರ್ಯಾಲಿ, ಮೆರವಣಿಗೆ

ಮೂಡುಬಿದಿರೆ : ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಪ್ರಯುಕ್ತ ಮುಸ್ಲಿಂ ಬಾಂಧವರು ತಾಲೂಕಿನ ಮೂಡುಬಿದಿರೆ ಟೌನ್ ಮಸೀದಿ, ಬದ್ರಿಯಾ ಜುಮಾ ಮಸೀದಿ ಗಂಟಾಲ್ ಕಟ್ಟೆ, ಮುಹಿಯುದ್ದೀನ್ ಜುಮ್ಮಾ  ಮಸೀದಿ ವಾಲ್ಪಾಡಿ ಹಾಗೂ ದಾರುಲ್ ಉಲೂಂ ಮದ್ರಸ ಗುಂಡುಕಲ್ಲು ಸಹಿತ ವಿವಿಧ ಮಸೀದಿಗಳಲ್ಲಿ  ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

 ಮಸೀದಿಯಲ್ಲಿ ಮೌಲೂದ್ ಪರಾಯಣದ ನಂತರ ಮಕ್ಕಳು ಧಪ್ ಮೂಲಕ ಮತ್ತು ಯುವಕರು, ಹಿರಿಯರು ಮೆರವಣಿಗೆಯಲ್ಲಿ ಸಾಗಿದರು


ಮೂಡುಬಿದಿರೆ ಟೌನ್‌ ಮಸೀದಿ



ಬದ್ರಿಯಾ ಜುಮಾ ಮಸೀದಿ ಗಂಟಾಲ್ ಕಟ್ಟೆ


ದಾರುಲ್ ಉಲೂಂ ಮದ್ರಸಾ ಗುಂಡುಕಲ್ಲು ಇಲ್ಲಿನ ವಿದ್ಯಾರ್ಥಿಗಳಿಂದ ಮಿಲಾದ್ ಮೆರವಣಿಗೆ



ಮುಹಿಯುದ್ದೀನ್ ಜುಮ್ಮಾ ಮಸೀದಿ ವಾಲ್ಪಾಡಿ ಇಲ್ಲಿನ ಮದ್ರಸ ಮಕ್ಕಳಿಂದ ಮೆರವಣಿಗೆಯಲ್ಲಿ ದಫ್ ಮತ್ತು ಯುವಕರಿಂದ ದ್ವಿಚಕ್ರ ರ್ಯಾಲಿ  ನಡೆಯಿತು.

Post a Comment

0 Comments