ವಿಶ್ವ ಶಾಂತಿ ಮಹಾಯಾಗದ ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರು ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಶಾಂತಿ ಮಹಾಯಾಗದ ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರು ಆಯ್ಕೆ

ಮೂಡುಬಿದಿರೆ: ಶಿರ್ತಾಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವದಲ್ಲಿ ನವೆಂಬರ್ 10 ರಂದು ನಡೆಯಲಿರುವ ವಿಶ್ವ ಶಾಂತಿ ಮಹಾಯಾಗದ ಸಂಚಾಲಕರಾಗಿ ವಿಶ್ವನಾಥ ಕೋಟ್ಯಾನ್ ಹನ್ನೇರ್ ಆಯ್ಕೆಯಾಗಿದ್ದಾರೆ. 

ಶಿವಗಿರಿ ಮಠಾಧೀಶರಾದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಮತ್ತು ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೊಸ್ಮಾರು ಅವರ ಉಪಸ್ಥಿತಿಯಲ್ಲಿ ಈ ಯಾಗವು ಜರಾಗಲಿರುವುದಾಗಿ ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Post a Comment

0 Comments