ಮೂಡುಬಿದಿರೆ ಅಡ್ವೆಂಚರ್ ಡ್ರೈವ್ ೪ನೇ ಆವೃತ್ತಿ ವಿಜೇತರು
ಮೂಡುಬಿದಿರೆ : ತ್ರಿಭುವನ್ ಅಟೋಮೋಟಿವ್ ಸ್ಪೋಟ್ಸ್ ೯ ಕ್ಲಬ್, ಬೆದ್ರ ಅಡ್ವೆಂಚರ್ ಕ್ಲಬ್ ಮತ್ತು ಇಂಡಿಯನ್ ಮೋಟಾರ್ ಸ್ಪೋಟ್ಸ್ ೯ ಕಂಪೆನಿ ಸಹಯೋಗದೊಂದಿಗೆ ಫೆಡರೇಶನ್ ಆಫ್ ಮೋಟಾರ್ ಸ್ಪೋಟ್ಸ್೯ ಕ್ಲಬ್ ಆಫ್ ಇಂಡಿಯಾ ಮಾರ್ಗದರ್ಶನದಲ್ಲಿ ಮೂಡುಬಿದಿರೆಯಲ್ಲಿ ನಡೆದ ಟೈಮ್-ಸ್ಪೀಡ್-ಡಿಸ್ಸೆನ್ಸ್ (ಟಿಎಸ್‌ಡಿ) ರ‍್ಯಾಲಿ-ಮೂಡುಬಿದಿರೆ ಅಡ್ವೆಂಚರ್ ಡ್ರೈವ್ ೨೦೨೪ರ ೪ನೇ ಆವೃತ್ತಿಯ ಬಹುಮಾನಿತರ ವಿವರ ಹೀಗಿದೆ.
ನೊವಿಸ್ ತರಗತಿ: ೧.ಸಂಪತ್ ಗೌಡ ಮತ್ತು ವಿನಯ್, ೨. ಉಮರ್ ಫಾರೂಕ್ ಮತ್ತು ಪ್ರವೀಣ್ ಪೆರೇರಾ, ೩.ಕೌಶಿಕ್ ಮತ್ತು ಸಚಿನ್
ವೈದ್ಯರ ವಿಭಾಗ: ೧.ವಿನೋಯ್ ಪ್ರಸಾದ್ ಮತ್ತು ಸ್ವಪ್ನಾ ರೈ
೨.ಸ್ಮೃತಿ ಶೆಟ್ಟಿ ಮತ್ತು ಶಿಬಿನ್ ಗಿರೀಶ್, ೩.ಮಹಾವೀರ ಜೈನ್ ಮತ್ತು ರಕ್ಷಿತ್ ಕುಮಾರ್
ದಂಪತಿಗಳ ವಿಭಾಗ: ೧.ಶ್ರುತಾ ಜಯಂತ್-ಜಯಂತ್ ಎಂ. ಜೈನ್,೨.ಜೋಶಿಲ್ ಕುಮಾರ್-ಪ್ರಿಯಾಂಕಾ, ೩.ಶಾವಾರಿ -ಅಭಿನಂತ
ಬೆದ್ರ ವಿಭಾಗ :೧.ರಕ್ಷಾ ಬಲಾಲ್ ಮತ್ತು ವಿಕ್ರಮ್ ಜೈನ್
೨.ಪ್ರದೀಪ್ ಕೆ .ಮತ್ತು ಸಂಜೀತ್ ಜೈನ್, ೩. ರಿಜ್ವಾನ್ ಮತ್ತು ಇಮ್ರಾನ್
ಕ್ಲಬ್ ವಿಭಾಗ: ೧.ಅಖಿಲ್ ನಾಯಕ್ ಮತ್ತು ಚಿರಂತ್ ಜೈನ್
೨.ಜಹೀರ್ ಮಾಣಿಪ್ಪಾಡಿ ಮತ್ತು ವಿನೋತ್ ಕುಮಾರ್
೩. ದಿಲೀಪ್ ಕುಮಾರ್ ಜೈನ್ ಮತ್ತು ಸಮೃದ್ಧಾ ಪೈ
.
ಕಾರ್ಪೊರೇಟ್ ವಿಭಾಗ: ಅಬುಲಾಲ ಪುತ್ತಿಗೆ ಮತ್ತು ಶರವಣ ಕುಮಾರ್,
೨.ದರ್ಶನ್ ಮತ್ತು ಪ್ರದೀಪ್, ೩.ವಿಶ್ವಕ್ ಕಸ್ತೂರಿ ಮತ್ತು ವಿವೇಕ್ ತ್ರಿಪಾರಿ
ಎಕ್ಸ್ ಪರ್ಟ್ ವಿಭಾಗ: ೧.ಡೇವಿಡ್ ಶರೋನ್ ಮತ್ತು ಮೇಘನಾ ಸರ್ಕಾರ್
೨.ಕಾರ್ತಿಕ್ ಮಾರುತಿ ಮತ್ತು ಶಂಕರ್ ಆನಂದ್, ೩ ಅಬುಲಾಲ ಪುತ್ತಿಗೆ ಮತ್ತು ಶರವಣ ಕುಮಾರ್
ಉದ್ಘಾಟನಾ ಸಮಾರಂಭ :
ಶ್ರೀ ಮಹಾವೀರ ಕಾಲೇಜಿನ ಮುಂಭಾಗದಲ್ಲಿ ಮಾಜಿ ಸಚಿವ ಅಭಯಚಂದ್ರ ಅವರು ರ‍್ಯಾಲಿಯನ್ನು ಉದ್ಘಾಟಿಸಿದರು. ಟಾಸ್ಕ್ ಅಧ್ಯಕ್ಷ ಕುಲದೀಪ ಎಂ. ಮತ್ತು ಬಿಎಸಿ ಅಧ್ಯಕ್ಷ ಅಕ್ಷಯ್ ಜೈನ್ ಉಪಸ್ಥಿತರಿದ್ದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಮುಖ ಮೋಟಾರ್ ಸ್ಪೋಟ್ಸ್ ೯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಟಾಸ್ಕ್ ಕಾರ್ಯದರ್ಶಿ ಅಭಿಜಿತ್ ಎಂ, ಕೋಶಾಧಿಕಾರಿ ಪ್ರತಾಪ್ ಜೈನ್, ಮತ್ತು ಅಕ್ಷಯ್ ಜೈನ್ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಜೇತರನ್ನು ಸನ್ಮಾನಿಸಲಾಯಿತು. ಮೂನಾ ಶರಿಫ್, ಅಶ್ವಿನ್ ನಾಯ್ಕ್, ಡಾ.ಸಜೀಶ್ ರೇಘುನಾಥನ್, ಆರೂರ್ ವಿಕ್ರಮ್ ರಾವ್, ಪ್ರತಿಜ್ಞಾ ಶೆಟ್ಟಿ, ವಿಕ್ರಮ್ ರಾವ್, ಡೀನ್ ಮಸ್ಕರೇನ್ಹಸ್, ಸುದೀಪ್ ಕೊಟಾರಿ ಮತ್ತು ಅದನ್ ಅಹ್ಮದ್ ಅವರು ಕ್ರೀಡೆಯಲ್ಲಿನ ತಮ್ಮ ಸಮರ್ಪಣೆ ಮತ್ತು ಸಾಧನೆಗಳಿಗಾಗಿ ಗುರುತಿಸಲ್ಪಟ್ಟರು.
0 Comments