ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

 ಸರ್ಕಾರಿ ಪ್ರೌಢಶಾಲೆ ಮೂಡು ಮಾರ್ನಾಡು ಮೂಡುಬಿದಿರೆ ಇಲ್ಲಿ ಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಎಸ್ ಕೋಟ್ಯಾನ್ ಧ್ವಜಾರೋಹಣಗೆದರು ಮುಖ್ಯ ಅತಿಥಿಗಳಾಗಿ ಪಡುಮಾರ್ನಾಡು ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ವಾರ್ಡ್ ಮೆಂಬರ್ ಶ್ರೀನಾಥ್ ಸುವರ್ಣ ವಾರ್ಡ್ ಮೆಂಬರ್ ಶಕುಂತಲಾ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶೋಧರ ಆಚಾರ್ ಎಸ್‌ಟಿಎಂಸಿ ಸದಸ್ಯ ಸುಶೀಲಾ ಅಶೋಕ ದೇವಾಡಿಗ ಸತೀಶ್ ಶೆಟ್ಟಿ ಮಾಜಿ ಸದಸ್ಯ ಸದಾಶಿವ ಸಾಲಿಯಾನ ಹೆತ್ತವರು ಪೋಷಕರು ಹಳೆ ವಿದ್ಯಾರ್ಥಿಗಳು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಮಾದಕ ದ್ರವ್ಯ ನಿಷೇಧ ಪ್ರತಿಜ್ಞ ಸ್ವೀಕರಿಸಲಾಯಿತು ಮುಖ್ಯ ಶಿಕ್ಷಕಿ ರಾಜಶ್ರೀ ಬಿ ಸ್ವಾಗತಿಸಿದರು ವಿಜ್ಞಾನ ಶಿಕ್ಷಕಿ ಸುಜಾತ ಕುಮಾರಿ ಶೆಟ್ಟಿ ವಂದಿಸಿದರು ದೈಹಿಕ ಶಿಕ್ಷಣ ಶಿಕ್ಷಕ ನವೀನ ಆರ್ ಪುತ್ರನ್ ಸಹಕರಿಸಿದರು

Post a Comment

0 Comments