ಕಾಂತಾವರ ವಿಶ್ವಕರ್ಮ ಸಂಘದಲ್ಲಿ ಉಪಾಕರ್ಮ ಹೋಮ.

ಜಾಹೀರಾತು/Advertisment
ಜಾಹೀರಾತು/Advertisment

 ಕಾಂತಾವರ ವಿಶ್ವಕರ್ಮ ಸಂಘದಲ್ಲಿ ಉಪಾಕರ್ಮ ಹೋಮ.

 


ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ‌ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ಉಪಾಕರ್ಮ ಹೋಮವು ಅಗಷ್ಟ್ 19ರಂದು ಜರಗಿತು.


 ಪುರೋಹಿತ್ ದಿನೇಶ ಆಚಾರ್ಯರು ವಿಧಿವಿಧಾನಗಳನ್ನು ನಡೆಸಿದರು.


ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು , ಸಮಾಜ ಬಾಂದವರು ಯಜ್ಞೋಪವೀತ ಧಾರಣೆಯಲ್ಲಿ ಭಾಗವಹಿಸಿದ್ದರು.

Post a Comment

0 Comments