ಜೆಸಿಐ ಮೂಡಬಿದ್ರಿ ತ್ರಿಭುವನ್ ವತಿಯಿಂದ ಹೊಸಬೆಟ್ಟು ಪ್ರೌಢಶಾಲೆಯಲ್ಲಿ ಎಂಪ ವರಿಂಗ್ ಯೂಥ್ ತರಬೇತಿ

ಜಾಹೀರಾತು/Advertisment
ಜಾಹೀರಾತು/Advertisment

 ಜೆಸಿಐ ಮೂಡಬಿದ್ರಿ ತ್ರಿಭುವನ್ ವತಿಯಿಂದ ಹೊಸಬೆಟ್ಟು ಪ್ರೌಢಶಾಲೆಯಲ್ಲಿ ಎಂಪ ವರಿಂಗ್ ಯೂಥ್ ತರಬೇತಿ

ಜೆಸಿಐ ಮೂಡಬಿದ್ರಿ ತ್ರಿಭುವನ್ ವತಿಯಿಂದ ಹೊಸಬೆಟ್ಟು ಪ್ರೌಢಶಾಲೆಯಲ್ಲಿ ಎಂಪ ವರಿಂಗ್ ಯೂಥ್ ತರಬೇತಿಯು ನಡೆಯಿತು. ವಲಯ ತರಬೇತುದಾರರಾದ ಪ್ರೊಫೆಸರ್ ಅಜಿತ್ ಪ್ರಸಾದ್  S. P ಯವರು ನಡೆಸಿಕೊಟ್ಟರು. ಕ್ರಿಯತ್ಮಕಾ ಆಲೋಚನೆ ಗಳು ಮತ್ತು ನಾಯಕತ್ವ ಎಂಬ ವಿಷಯದಲ್ಲಿ ಪ್ರಾತ್ಯಕ್ಷಿತೆ ಯೊಂದಿಗೆ ತರಬೇತಿ ನೀಡಲಾಯಿತು.ಮುಖ್ಯ ಉಪಾಧ್ಯರಾದ ಶ್ರೀಮತಿ,ಅಧ್ಯಾಪಕರಾದ ಸುಧಾರ್ಶನ್ ರಾವ್,ದೇವನಾಥ್ ಸುವರ್ಣ, ಜಯಂತಿ, ವಿನೋದ,ದೈಹಿಕ ಶಿಕ್ಷಕಿ ಶಾಲಿನಿ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಮೂಡಬಿದ್ರಿ ತ್ರಿಭುವನ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ವಹಿಸಿದ್ದರು


Post a Comment

0 Comments