ಶ್ರೀ ರಾಧಾಕೃಷ್ಣ ದೇವಸ್ಥಾನ ( ಬಾಳಂಬಟ್ ಹಾಲ್ ) ಮಂಗಳೂರು ಇಲ್ಲಿ ದಿನಾಂಕ 20.08.20 24 ರಿಂದ 28.08.2024ರ ವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ದಕ್ಷಿಣ ಕನ್ನಡ : ಶ್ರೀ ರಾಧಾಕೃಷ್ಣ ದೇವಸ್ಥಾನ ( ಬಾಳಂಬಟ್ ಹಾಲ್ ) ಮಂಗಳೂರು ಇಲ್ಲಿ ದಿನಾಂಕ 20.08.20 24 ರಿಂದ 28.08.2024ರ ವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ 


     ನಿತ್ಯ ಸಾಯಂಕಾಲ ಭಜನಾ ಸಂಕೀರ್ತನೆ, ಅಷ್ಟಾವಧಾನ ಸೇವೆ, ನಂತರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು 

  ದಿನಾಂಕ 26.08.2024ರ ಕೃಷ್ಣ ಜನ್ಮಾಷ್ಟಮಿಯಂದು  ಪ್ರಾತಕಾಲ ಮಹಾಪೂಜೆ ಬಳಿಕ 10 ಗಂಟೆಗೆ ಸರಿಯಾಗಿ  ಮುದ್ದುಕೃಷ್ಣ, ಬಾಲಕೃಷ್ಣ, ಯಶೋಧ ಕೃಷ್ಣ ಸ್ಪರ್ಧೆಗಳು ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಸಹಿತ ಗೌರವಿಸಲಾಗುವುದು 


   ದಿನಾಂಕ 28 08 2018 ರಂದು ಪುಷ್ಪಾಲಂಕಾರ ಪೂಜೆ ಮತ್ತು ಭಜನಾ ಮಂಗಲ ನಡೆಯಲಿದ್ದು, ಸಮಾಜ ಬಂಧುಗಳು ,ಸಾರ್ವಜನಿಕರು,ಭಗವದ್ ಭಕ್ತರು,ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ, ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.,

Post a Comment

0 Comments