ಮೂಡುಬಿದಿರೆ : ರಸ್ತೆ ಕುಸಿತ, ಬಂದ್

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ರಸ್ತೆ ಕುಸಿತ, ಬಂದ್

ಮೂಡುಬಿದಿರೆ ತಾಲೂಕಿನ  ಮಾರ್ಪಾಡಿ ಗ್ರಾಮದ ಬಡಗ ಬಸದಿ ಎಂಬಲ್ಲಿ ರಸ್ತೆ ಕುಸಿದಿದ್ದು ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ರಸ್ತೆಯನ್ನು ಎರಡು ಕಡೆಯಿಂದ ಬಂದ್ ಮಾಡಲಾಗಿದೆ. ಸ್ಥಳೀಯ ನಿವಾಸಿಗಳಿಗೆ  ಓಡಾಡಲು ಬೇರೆ ರಸ್ತೆ ವ್ಯವಸ್ಥೆ ಮಾಡಿಕೊಡಲಾಗಿರುತ್ತದೆ.

Post a Comment

0 Comments