ರಾಹುಲ್ ಗಾಂಧಿ ವಿರುದ್ಧದ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ರಾಹುಲ್ ಗಾಂಧಿ ವಿರುದ್ಧದ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಖಂಡನೆ

ಮೂಡುಬಿದಿರೆ: ಲೋಕಸಭೆಯ ವಿರೋಧ ಪಕ್ಷದ ನಾಯಕ  ರಾಹುಲ್ ಗಾಂಧಿ ಅವರ ಕೆನ್ನೆಗೆ ಬಾರಿಸುವುದು ದೂರದ ಮಾತು ಭರತ್ ಶೆಟ್ಟಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಾಕರ್ತರ ಮೈ ಮುಟ್ಟಿ ನೋಡಲಿ ಆಗ ಅವರದೇ ಭಾಷೆಯಲ್ಲಿ ಅವರದೇ ಕೆನ್ನೆಗೆ ಬಾರಿಸಿ ಅವರ ಸ್ವಂತ ಊರಾದ ಕುಂದಾಪುರಕ್ಕೆ ಓಡಿಸಲು ನಮಗೂ ಗೊತ್ತಿದೆ ಎಂದು ಮಾಜಿ ಸಚಿವ  ಅಭಯಚಂದ್ರ ಜೈನ್ ಅವರು ಶಾಸಕ ಭರತ್ ಶೆಟ್ಟಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

Post a Comment

0 Comments