ಬನ್ನಡ್ಕ ಪಾಡ್ಯರ್ ಯುವಕರಿಂದ ಶ್ರಮದಾನ

ಜಾಹೀರಾತು/Advertisment
ಜಾಹೀರಾತು/Advertisment

 ಬನ್ನಡ್ಕ ಪಾಡ್ಯರ್ ಯುವಕರಿಂದ  ಶ್ರಮದಾನ 


ಬನ್ನಡ್ಕ ಪಾಡ್ಯರಿನ ರಸ್ತೆ ಯ ಇಕ್ಕಳೆಗಲ್ಲಿ  ವಾಹನ ಸವಾರಿಗೆ  ಗಿಡ ಗಂಟಿಗಳಿಂದ ಹಾಗು ರಸ್ತೆ ಹೊಂಡಗಳಿಂದ ತೊಂದರೆ ಯಾಗುದನ್ನು ಮನಗಂಡ ಸ್ಥಳೀಯ ಯುವಕರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು  ಸ್ಥಳೀಯರಾದ ಸುರೇಂದ್ರ ದೇವಾಡಿಗ  ಅಶೋಕ್ ದೇವಾಡಿಗ, ಪ್ರದೀಪ್ ಪೂಜಾರಿ, ಪ್ರದೀಪ್ ಆಚಾರ್ಯ, ಪ್ರಸಾದ್ ಆಚಾರ್ಯ, ಯಶವಂತ್, ವಿನೀತ್, ಪ್ರಸನ್ನ ಮುಂತಾದವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಸಿದ್ದರು

Post a Comment

0 Comments