ಇನ್ನರ್ ವ್ಹೀಲ್ ಕ್ಲಬ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷೆಯಾಗಿ ಬಿಂದಿಯಾ ಶರತ್ ಶೆಟ್ಟಿ ಆಯ್ಕೆ
ಮೂಡುಬಿದಿರೆ: ಇನ್ನರ್ ವ್ಹೀಲ್ ಕ್ಲಬ್ ಮೂಡುಬಿದಿರೆ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಬಿಂದಿಯಾ ಶರತ್ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಡಾ.ಸೀಮಾ ಸುದೀಪ್ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ರತ್ನಾ ಪಾರಡ್ಕರ್, ಐಎಸ್ ಓ ಆಗಿ ಸುಷ್ಮಾ ಪೈ, ಸಂಪಾದಕಿಯಾಗಿ ಡಾ.ಸ್ವರ್ಣಾರೇಖಾ, ಸಾಮಾಜಿಕ ಸಂಯೋಜಕಿಯಾಗಿ ಸಹನಾ ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.
0 Comments