ಟೈಲರ್ ಶಂಕರ ರಾವ್ ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ಟೈಲರ್ ಶಂಕರ ರಾವ್ ನಿಧನ

ಮೂಡುಬಿದಿರೆ: ಗಂಟಾಲ್ ಕಟ್ಟೆಯ ಪದವು ಹೌಸ್ ನಿವಾಸಿ ಶಂಕರ್ ರಾವ್ (85ವ) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

  ಅವರು 40 ವರ್ಷಗಳ ಕಾಲ ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದರು.

  ಅವರಿಗೆ ಪತ್ನಿ, ಪುತ್ರಿ, ಮತ್ತು ಮೂರು ಗಂಡು ಮಕ್ಕಳಿದ್ದಾರೆ.

Post a Comment

0 Comments