ನಿವೃತ್ತ ಶಿಕ್ಷಕಿ ಎಸ್.ಶೀಲಾವತಿ ಅವರಿಗೆ ಜೇಸಿಐ ವತಿಯಿಂದ ಪುರಸ್ಕಾರ

ಜಾಹೀರಾತು/Advertisment
ಜಾಹೀರಾತು/Advertisment

 ನಿವೃತ್ತ ಶಿಕ್ಷಕಿ ಎಸ್.ಶೀಲಾವತಿ ಅವರಿಗೆ ಜೇಸಿಐ ವತಿಯಿಂದ ಪುರಸ್ಕಾರ

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ  "ಸಲ್ಯೂಟ್ ದಿ ಸೈಲೆಂಟ್ ಸ್ಟಾರ್" ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ನಡೆಯಿತು.

ಅಸುಪಾಸಿನಲ್ಲಿ ವಿವಿಧ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾಗಿರುವ ಎಸ್. ಶೀಲಾವತಿ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷ ಪ್ರದೀಪ್ ಕುಮಾರ್, ಪೂರ್ವ ಅಧ್ಯಕ್ಷರಾದ ಚಂದ್ರಹಾಸ್ ದೇವಾಡಿಗ ಮತ್ತು ಶಾಂತಲಾ ಆಚಾರ್ಯ ಕಾರ್ಯದರ್ಶಿ ಸುಧಾಕರ್ ಬೆದ್ರ, ಮಹಿಳಾ ಜೆಸಿ ವಿಭಾಗ ದ ಅಕ್ಷತಾ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments