ವಾರೀಸುದಾರರ ಪತ್ತೆಗೆ ಸಹಕರಿಸಿ
ಮೂಡುಬಿದಿರೆ: ಸದ್ರಿ ಫೋಟೋದಲ್ಲಿರುವ ವ್ಯಕ್ತಿಯು ಮೂಡುಬಿದಿರೆಯ ಅಲಂಗಾರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಸದ್ರಿ ವ್ಯಕ್ತಿಯ ಹೆಸರು ಅಶೋಕ್ ಮಿಜಾರ್ ಎಂದು ತಿಳಿದು ಬಂದಿದ್ದು, ಆದರೆ ವಾರಿಸುದಾರರ ಮಾಹಿತಿ ಸಿಗದೇ ಇದ್ದುದರಿಂದ ಮೃತದೇಹವನ್ನು ಆಳ್ವಾಸ್ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಿದ್ದು, ವಾರಿಸುದಾರರ ಪತ್ತೆಯ ಬಗ್ಗೆ ಸಹಕರಿಸುವಂತೆ ಮೂಡುಬಿದಿರೆ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.
0 Comments