ಮೂಡುಬಿದಿರೆ: ಕುಲಾಲ ಸಂಘ ಯೂಟ್ಯೂಬ್ ಚಾನೆಲ್ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಕುಲಾಲ ಸಂಘ ಯೂಟ್ಯೂಬ್ ಚಾನೆಲ್ ಬಿಡುಗಡೆ


ಮೂಡುಬಿದಿರೆ: ಇಲ್ಲಿನ ಕುಲಾಲ ಸಂಘದ ಯೂಟ್ಯೂಬ್ ಚಾನೆಲ್ ಬಿಡುಗಡೆ ಕಾರ್ಯಕ್ರಮ ಹಂಡೇಲು-ವಿದ್ಯಾಗಿರಿಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು. 

ಸಂಘದ ಅಧ್ಯಕ್ಷ ಶಂಕರ್ ಕುಲಾಲ್ ಅಧ್ಯಕ್ಷತೆವಹಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪೂರ್ಣಿಮಾ ಕುಲಾಲ್, ಗೌರವಾಧ್ಯಕ್ಷ ಸುಬ್ಬಯ್ಯ ಕುಲಾಲ್, ಸಂಘದ ಸದಸ್ಯರು ಉಪಸ್ಥಿತರಿದ್ದರು. 

ಕಾರ್ಯದರ್ಶಿ ವಿಕಾಸ್ ಕುಲಾಲ್ ಸ್ವಾಗತಿಸಿದರು. ಕಿರಣ್ ಕುಲಾಲ್ ವಂದಿಸಿದರು.

Post a Comment

0 Comments