ಸುಜಯ್ ಕುಮಾರ್ ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿ

ಜಾಹೀರಾತು/Advertisment
ಜಾಹೀರಾತು/Advertisment

 ಸುಜಯ್ ಕುಮಾರ್

ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿ


ಮೂಡುಬಿದಿರೆ, ಮಾ.4: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಬೇಲೂರು ಪುರಸಭೆಗೆ ಮತ್ತು ಬೇಲೂರು ಪುರಸಭೆ ಮುಖ್ಯಾಧಿಕಾರಿ‌ ಸುಜಯ್ ಕುಮಾರ್ ಎಸ್.ಎಂ. ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿಯಾಗಿ ಪರಸ್ಪರ ವರ್ಗಾವಣೆಗೊಂಡಿದ್ದಾರೆ. ಮಾ. ೧ರಿಂದ ಸುಜಯ್ ಕುಮಾರ್ ಮೂಡುಬಿದಿರೆ ಮತ್ತುಮೂಲ್ಕಿಯಲ್ಲಿ ವಾರದಲ್ಲಿ ತಲಾ ಮೂರು ದಿನ ಮುಖ್ಯಾಧಿಕಾರಿಯಾಗಿ ಕರ್ತವ್ಯ‌ನಿರ್ವಹಿಸಲಿದ್ದಾರೆ.

Post a Comment

0 Comments