ತಾಲೂಕು ಆಡಳಿತ ಸೌಧದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ
ಮೂಡುಬಿದಿರೆ: ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಮೂಡುಬಿದಿರೆ ತಾಲೂಕು ಕಛೇರಿಯ ಸಭಾಂಗಣದಲ್ಲಿ ಆಚರಿಸಲಾಯಿತು. ಕಮಡಿವಾಳ ಸೇವಾ ಸಂಘ (ರಿ) ಮೂಡುಬಿದಿರೆ ಇದರ ಗೌರವ ಅಧ್ಯಕ್ಷ ಶಾಮ್, ಅಧ್ಯಕ್ಷೆ ಕವಿತಾ ಹರೀಶ್, ಉಪತಹಶೀಲ್ದಾರ್ ತಿಲಕ್ ಕೆ ಹಾಗೂ ತಾಲೂಕು ಕಛೇರಿಯ ಸಿಬ್ಬಂದಿಗಳು ಹಾಜರಿದ್ದರುಮಡಿವಾಳ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. .ಉಪತಹಶೀಲ್ದಾರ್ ರಾಮ ಕೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಡಿದರು. ಕೇಶವ ಅವರು ಕಾರ್ಯಕ್ರಮ ನಿರ್ವಹಿಸಿದರು.
0 Comments