ಮೂಡುಬಿದಿರೆ: ವೃದ್ಧ ಆತ್ಮಹತ್ಯೆ
ಮೂಡುಬಿದಿರೆ: ಇಲ್ಲಿನ ಜೈನ್‌ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಜೀವನ ನಡೆಸುತ್ತಿದ್ದ ವೃದ್ಧರೋರ್ವರು ಅಡುಗೆ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶ್ರೀವರ್ಮ ಶೆಟ್ಟಿ(೭೭) ಆತ್ಯಹತ್ಯೆ ಮಾಡಿಕೊಂಡ ವೃದ್ಧ. ಕೆಲವು ಸಮಯಗಳಿಂದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ವಾಸಿಯಾಗದೆ ಇರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments