ಮಂಗಳೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು:ಪ್ರಾಯೋಗಿಕ ಓಡಾಟ ಶುರು

ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು:ಪ್ರಾಯೋಗಿಕ ಓಡಾಟ ಶುರು



ಬಹು ನಿರೀಕ್ಷಿತ ವಂದೇ ಭಾರತ್ ರೈಲು ಇದೀಗ ಮಂಗಳೂರು ತಲುಪಿದೆ. ಡಿಸೆಂಬರ್ 31ನೇ ತಾರೀಖಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾಗಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ನಾಳೆ ಪ್ರಾಯೋಗಿಕ ಓಡಾಟ ನಡೆಸಲಿದೆ.


ನಾಳೆ ಬೆಳಿಗ್ಗೆ ಈ ರೈಲು ಮಂಗಳೂರಿನಿಂದ ಗೋವಾಗೆ ಪ್ರಾಯೋಗಿಕ ಓಡಾಟ ನಡೆಸಲಿದ್ದು ಸಂಸದ ನಳಿನ್ ಕುಮಾರ್ ಕಟೀಲು ಮಾಹಿತಿ ಹಂಚಿಕೊಂಡಿದ್ದಾರೆ.

Post a Comment

0 Comments