ನಿಧನ
ಸವಿತಾ ಹೆಗ್ಡೆ
ಮೂಡುಬಿದಿರೆ : ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ನಿರ್ದೇಶಕ ಶಿವಪ್ರಸಾದ್ ಕೆ. ಹೆಗ್ಡೆ ಅವರ ಮಾತೃಶ್ರೀ ಕಣಜಾರು ಪಟ್ಟದ ಮನೆ ದಿವಂಗತ ಕೃಷ್ಣಯ್ಯ ಹೆಗ್ಡೆ ಅವರ ಪತ್ನಿ ತಾಳಿಪಾಡಿಗುತ್ತು ಸವಿತಾ ಕೆ. ಹೆಗ್ಡೆ (80) ಅವರು ಶನಿವಾರ ಕಣಜಾರು ಸ್ವಗೃಹದಲ್ಲಿ ನಿಧನಹೊಂದಿದರು.
ಶಿವಪ್ರಸಾದ್ ಹೆಗ್ಡೆ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
0 Comments