ನಿಧನ
ಕೆ. ವೀರಸೇನ ಹೆಗ್ಡೆ
ಮೂಡುಬಿದಿರೆ: ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿಯಾಗಿದ್ದ ಕೆ. ವೀರಸೇನ ಹೆಗ್ಡೆ (72) ವರ್ಷ ಗುರುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪತ್ರಿ ಇದ್ದಾರೆ. ನಿವೃತ್ತಿಯ ಬಳಿಕ ಮೂಡುಬಿದಿರೆ ಭಾರತ್ ಸೌಹಾರ್ದ ಸಹಕಾರಿಯಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ಅವರು ಬೆಳುವಾಯಿಯಲ್ಲಿ ಬೆಳುವಾಯಿ ಟ್ರೇಡ್ ಸೆಂಟರ್ ವಾಣಿಜ್ಯ ಸಮುಚ್ಛಯವನ್ನು ನಿರ್ಮಿಸಿದ್ದರು. ಬೆಳುವಾಯಿಯ ಜೈನ್ ಮಿಲನ್‌ನಲ್ಲೂ ಸಕ್ರಿಯವಾಗಿದ್ದರು.

0 Comments