ಮಂಗಳೂರು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ

ಜಾಹೀರಾತು/Advertisment
ಜಾಹೀರಾತು/Advertisment

 *ಮಂಗಳೂರು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ*



ಮಂಗಳೂರು:  ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಪ್ರಯುಕ್ತ ಮಲ್ಲಿಕಾ ಕಲಾವೃಂದ ಮಂಗಳೂರು ಆಶ್ರಯದಲ್ಲಿ ಭಾನುವಾರ (15-10-23)ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ಜರಗಿತು. 

ಈ ಸಂದರ್ಭದಲ್ಲಿ ಬಹುಮುಖ ಯುವ ( ಇತ್ತೀಚಿನ ದೆಹಲಿ ಸಂಸತ್ ಭವನದಲ್ಲಿ ಭಾಷಣ ಮಾಡಿದ ಮಂಗಳೂರಿನ ಹೆಮ್ಮೆಯ ಪ್ರತಿಭೆ ಸೌರವ್ ಸಾಲ್ಯಾನ್)   ಪ್ರತಿಭೆ ಸೌರವ್ ಸಾಲ್ಯಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 



ಈ ಸಂದರ್ಭದಲ್ಲಿ ಸುಧಕಾರ ರಾವ್ ಪೇಜಾವರ,  ಸನತ್ ಕುಮಾರ್ ಜೈನ್, ಸಂಪತ್ ಕುಮಾರ್ ಜೈನ್,  ಕೆ.ಕೃಷ್ಣ ನಾಯಕ್,  ರಿಮಾ ಜಗನ್ನಾಥ್ ಮಾರ್ನಮಿಕಟ್ಟೆ,  ಆಶಿಶ್ ಅಂಚನ್,  ಡಾ. ಕವಿತಾ ಸುವರ್ಣ,‌ಸುದೇಶ್ ಜೈನ್ ಮಕ್ಕಿಮನೆ   ಮೊದಲಾದವರು ಉಪಸ್ಥಿತರಿದ್ದರು.

ಶ್ರೇಯಾ ದಾಸ್ ನಿರೂಪಿಸಿದರು.

Post a Comment

0 Comments