ವಾದ್ಯ ಕಲಾವಿದರ ಸಂಘದಿಂದ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ವಾದ್ಯ ಕಲಾವಿದರ ಸಂಘದಿಂದ ನೆರವು 



  ಇತ್ತೀಚೆಗೆ ನಿಧನರಾದ ವಾದ್ಯ ಕಲಾವಿದ ಸಜಿಪ ಮಿತ್ತಕೆರೆ ತಿಮ್ಮಪ್ಪ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ಮೂಡುಬಿದಿರೆ ಸಾಂಪ್ರದಾಯಿಕ ಜನಪದ ಸಂಗೀತ ವಾದ್ಯ ಕಲಾವಿದರ ಸಂಘದವರು ಸಂಘದ ವತಿಯಿಂದ ನೀಡಬೇಕಾದ ಸಹಾಯಧನವನ್ನು ಅವರ ಪತ್ನಿಗೆ ಹಸ್ತಾಂತರಿಸಿದರು.

  ಸಂಘದ ಅಧ್ಯಕ್ಷ ಸುರೇಶ್ ಕಡಂದಲೆ,ಕಾರ್ಯದರ್ಶಿ ನಾಗೇಶ್ ಎಡಪದವು, ಜತೆ ಕಾರ್ಯದರ್ಶಿ ಗಣೇಶ್ ಬೆಳುವಾಯಿ, ಸದಸ್ಯ ಪ್ರಸಾದ್ ಪಾಣೆಮಂಗಳೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments