ನೇತಾಜಿ ಬ್ರಿಗೇಡ್ ನಿಂದ ಒಂಟಿಕಟ್ಟೆ ಅಯ್ಯಪ್ಪ ಮಂದಿರದಲ್ಲಿ ಸ್ವಚ್ಛತಾ ಕಾರ್ಯ
ಮೂಡುಬಿದಿರೆ: ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಇದರ ವತಿಯಿಂದ
129ನೇ ವಾರದ ಸ್ವಚ್ಛತಾ ಕಾರ್ಯವು ಭಾನುವಾರ ಬೆಳಿಗ್ಗೆ
ಶ್ರೀ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಅಯ್ಯಪ್ಪ ಮಂದಿರ ಒಂಟಿಕಟ್ಟೆಯಲ್ಲಿ ನಡೆಯಿತು.
ವಾರ್ಡ್ ಸದಸ್ಯರಾದ ನಾಗರಾಜ್ ಪೂಜಾರಿ, ಅಯ್ಯಪ್ಪ ಮಂದಿರ ಗುರುಸ್ವಾಮಿಗಳಾದ ಪ್ರಶಾಂತ್ ಅಂಚನ್, ಶ್ರೀ ಗಣೇಶೋತ್ಸವ ಸಮಿತಿ ಪ್ರಮುಖರುಗಳಾದ ಪ್ರವಿಶ್ ಸಾಲ್ಯಾನ್, ಪುಷ್ಪರಾಜ್, ಮಾಧವ್ ಕಾಮತ್, ಸಂತೋಷ ಪೂನೆ, ಕರುಣಾಕರ ನಾಯ್ಕ್, ಸುಧೀರ್, ಅಶೋಕ್, ತಾರಾನಾಥ್ ಶೆಟ್ಟಿ, ಮನೋಹರ್, ಪುರಷೋತ್ತಮ ನಾಯ್ಕ್, ಉಮೇಶ್ ನಾಯ್ಕ್, ರಾಜೇಶ್ ಸುವರ್ಣ , ಸ್ಥಳೀಯ ಮಕ್ಕಳು,
ನೇತಾಜಿ ಬ್ರಿಗೇಡ್ ಸಂಚಾಲಕರು , ಪಧಾದಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
0 Comments