ಮೂಡುಬಿದಿರೆ : ಇಲ್ಲಿನ ಮಾರ್ಕೆಟ್ ನಲ್ಲಿರುವ ಮಾಂಸದಂಗಡಿಗಳಲ್ಲಿ ಕಡಿದಿರುವ ಕುರಿ, ಕೋಳಿ, ಆಡು ಗಳ ರಕ್ತ ಮತ್ತು ಕೊಳಚೆ ನೀರು ಸಾರ್ವಜನಿಕರು ಓಡಾಡುತ್ತಿರುವ ರಸ್ತೆ ಬದಿಗಳಲ್ಲಿ ಹರಿಯುತ್ತಿದ್ದು ಇದರಿಂದಾಗಿ ಪಾದಾಚಾರಿಗಳು ಹೋಗುವಾಗ ಮುಜಗರ ಉಂಟು ಮಾಡುತ್ತಿದೆ ಈ ಬಗ್ಗೆ ಪುರಸಭೆಯು ತಕ್ಷಣ ಕ್ರಮಕೈಗೊಂಡು ರಸ್ತೆಯ ಬದಿಗಳಲ್ಲಿ ಹರಿದುಕೊಂಡು ಹೋಗುತ್ತಿರುವ ಕೊಳಚೆಯನ್ನು ತಡೆಯಬೇಕಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಮತ್ತು ಪರಿಸರದಲ್ಲಿರುವ ಅಂಗಡಿಯವರಿಂದ ಕೇಳಿ ಬರುತ್ತಿದೆ.
0 Comments