ಸೆ. 19 ದರೆಗುಡ್ಡೆ : ವೈಭವದ ಸಾರ್ವಜನಿಕ ಗಣೇಶೋತ್ಸವ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ



 ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದರೆಗುಡ್ಡೆ, ಇದರ ಗಣೇಶೋತ್ಸವವು ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಮತ್ತು ಪ್ರದಾನ ಕಾರ್ಯದರ್ಶಿಯಾದ ಶರತ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳ ಮುಂದಾಳತ್ವದಲ್ಲಿ 19/9/23ಮಂಗಳವಾರ ಬೆಳಿಗ್ಗೆ 7.30ಕ್ಕೆ ಗಣಪತಿ ಮೂರ್ತಿಯು ದರೆಗುಡ್ಡೆಯ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ಆಗಿ, ಅಲ್ಲಿಂದ ಬೆಳಿಗ್ಗೆ 8ಗಂಟೆಗೆ ದರೆಗುಡ್ಡೆ ಶಾಲೆಯ ಸಮೀಪ ಹಾಕಲಾಗಿರುವ ಭವ್ಯ ಮಂಟಪದಲ್ಲಿ   ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ನಂತರ ಆಟೋಟ ಸ್ಪರ್ಧೆಯನ್ನು ನೆರವೇರಿಸಿ ಮದ್ಯಾಹ್ನ ಮಹಾಪೂಜೆ, ಅನ್ನದಾನ ಆದಮೇಲೆ ಮದ್ಯಾಹ್ನ 1.30 ರಿಂದ 6.00ಗಂಟೆ ತನಕ ಇಟಲ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ, ಸಂಜೆ 6.30 ಮಹಾಪೂಜೆ ಆಗಿ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದೆ.

Post a Comment

0 Comments

Advertisement