ಪಡುಮಾರ್ನಾಡು ಯುವತಿ ಮಂಡಲದ ಅಧ್ಯಕ್ಷೆಯಾಗಿ ಸುಗುಣ ಕಾರ್ಯದರ್ಶಿಯಾಗಿ ಸುನೀತಾ ಪಾಪಣ್ಣ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಪಡುಮಾರ್ನಾಡು ಯುವತಿ ಮಂಡಲದ ಅಧ್ಯಕ್ಷೆಯಾಗಿ ಸುಗುಣ ಕಾರ್ಯದರ್ಶಿಯಾಗಿ ಸುನೀತಾ ಪಾಪಣ್ಣ ಆಯ್ಕೆ





ಪಡುಮಾರ್ನಾಡು ಯುವತಿ ಮಂಡಲದ ೨೦೨೩-೨೪ನೇ ಅಧ್ಯಕ್ಷೆಯಾಗಿ  ಸುಗುಣ, 

ಉಪಾಧ್ಯಕ್ಷೆಯಾಗಿ  ನಳಿನಿ ರಮೇಶ್, ಕಾರ್ಯದರ್ಶಿಯಾಗಿ ಸುನೀತ ಪಾಪಣ್ಣ ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ನಡೆದ ಯುವತಿ ಮಂಡಲದ ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.


 ಜೊತೆ ಕಾರ್ಯದರ್ಶಿ - ಅಂಬಾವತಿ, ಕ್ರೀಡಾ ಕಾರ್ಯದರ್ಶಿಯಾಗಿ ನಳಿನಿ ಅಡ್ಕರೆ, ಕೋಶಾಧಿಕಾರಿಯಾಗಿ - ವಿಶಾಲಾಕ್ಷಿ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಂಜಿತ, 

ಸಂಘಟನಾ ಕಾರ್ಯದರ್ಶಿಯಾಗಿ  ಸಂಧ್ಯಾ ಹೆಗ್ಡೆ, ಶಶಿಕಲ ಗಿರೀಶ್, ಸವಿತ ಹೆಗ್ಡೆ, ನೀತಿ ಶೆಟ್ಟಿ, ಗೌರವ ಸಲಹೆಗಾರರಾಗಿ - ಸುನೀತ ಹೆಗ್ಡೆ, ಮೋಹಿನಿ ಶೆಟ್ಟಿ, ಪ್ರಮೀಳಾ, ಶಾಹೀನ್, ರೂಪ ಶೆಟ್ಟಿ ಆಯ್ಕೆಯಾಗಿದ್ದಾರೆ.

Post a Comment

0 Comments